ಚಾಮರಾಜನಗರದ ತೆರಕಣಾಂಬಿ ಕೆರೆ ಬಳಿ ಒಂಟಿ ಸಲಗ ಪ್ರತ್ಯಕ್ಷ..! | Chamarajanagar | Public TV

  • 2 years ago
ಚಾಮರಾಜನಗರದ ತೆರಕಣಾಂಬಿ ಕೆರೆ ಬಳಿ ಒಂಟಿ ಸಲಗ ಪ್ರತ್ಯಕ್ಷ..! | Chamarajanagar | Public TV

#publictv #chamarajanagar

ಚಾಮರಾಜನಗರದಲ್ಲಿ ಆನೆ ಕಾಟ ಜೋರಾಗಿದೆ. ತೆರಕಣಾಂಬಿ ಕೆರೆ ಬಳಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು ನಂತರ ಗ್ರಾಮದತ್ತ ಬಂದಿದೆ. ಕಳೆದ ಮೂರು ದಿನಗಳಿಂದ ಚಾಮರಾಜನಗರ ಸುತ್ತಮುತ್ತ ಆನೆ ಅಡ್ಡಾಡುತ್ತಿದ್ದು ವಾಪಸ್ ಕಾಡಿಗೆ ಕಳಿಸಲು ಅರಣ್ಯಾಧಿಕಾರಿಗಳು ಹರಸಾಹಸ ಪಡ್ತಿದ್ದಾರೆ. ಇನ್ನು ರಾಮನಗರದ ಕುರುಬಳ್ಳಿದೊಡ್ಡಿ ಗ್ರಾಮದ ಬಳಿ ಆನೆ ಹಿಂಡು ಪ್ರತ್ಯಕ್ಷವಾಗಿದೆ.


Watch Live Streaming On http://www.publictv.in/live

Recommended