#ViralVideo #FloodInAssam #FloodviralVideo #NewbornBaby #Fatherlove #Flood In a video capturing the suffering of the people of flood-hit Assam, a father was seen crossing a submerged street along with his newborn. ಅಸ್ಸಾಂನ ಸಿಲ್ಚಾರ್ನಲ್ಲಿ ತಂದೆಯೊಬ್ಬರು ತನ್ನ ನವಜಾತ ಮಗುವನ್ನು ಎತ್ತುಕೊಂಡು ಪ್ರವಾಹದ ನೀರಿನ ಮೂಲಕ ಹಾದುಹೋಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.