ನಟ ಸುದೀಪ್ ಅವರು ತಮ್ಮ ತಾಯಿ ಸರೋಜಾ ಅವರ ಬಗ್ಗೆ ಭಾವುಕರಾಗಿ ಬರೆದಿದ್ದಾರೆ. ತಾಯಿಯ ಪ್ರೀತಿ, ಕ್ಷಮೆ, ಕಾಳಜಿ ಮತ್ತು ಜೀವನ ಮೌಲ್ಯಗಳನ್ನು ಸ್ಮರಿಸಿಕೊಂಡಿದ್ದಾರೆ. ತಾಯಿಯ ಅಗಲಿಕೆಯ ನೋವು ಮತ್ತು ಒಂಟಿತನವನ್ನು ಹಂಚಿಕೊಂಡಿದ್ದಾರೆ. #sudeeptweet #candolence #sudeepfans #Saroja #sudeep #RIP #lawyerjagadish #CM#basavarajbommayi #hospitalized #sudeepmother #kiccha #jpnagar #apolohospital #kicchafans #sudeepfans #Biggboss #shivanna #kannada #kannadaartist #kannadaactors