ಟೈರ್‌ಗಳು ಏಕೆ ಕಪ್ಪು ಬಣ್ಣದಲ್ಲಿವೆ? ಟೈರ್‌ಗಳ ಇತಿಹಾಸ ಮತ್ತು | ಭವಿಷ್ಯ…*AutoNews | Oneindia Kannada

  • 2 years ago
ಟೈರ್‌ಗಳು ಏಕೆ ಕಪ್ಪು ಬಣ್ಣದಲ್ಲಿವೆ? ವರ್ಷಗಳ ಕಾಲ ಬಾಳಿಕೆ ಬರುವ ಟೈರ್‌ಗಳನ್ನು ಹೇಗೆ ತಯಾರಿಸುತ್ತಾರೆ. ಈ ಬಗ್ಗೆ ನಾವು ಟೈರ್‌ಗಳ ಮೂಲವನ್ನು ಪರಿಶೀಲಿಸುವುದರ ಜೊತೆಗೆ ಟೈರ್‌ಗಳ ಇತಿಹಾಸವನ್ನು ಸಹ ಅಧ್ಯಯನ ಮಾಡಿದ್ದೇವೆ. ಈ ಮೂಲಕ ನಮಗೆ ಸಿಕ್ಕಂತಹ ಮಾಹಿತಿಯ ಮೇರೆಗೆ ಟೈರ್‌ಗಳ ತಯಾರಿಕೆ ಬಗ್ಗೆ ಈ ವಿಡಿಯೋದಲ್ಲಿ ತಿಳಿಸಿದ್ದು, ಮುಂಬರುವ ದಿನಗಳಲ್ಲಿ ಟೈರ್ ಉದ್ಯಮದ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳಲು ಈ ವೀಡಿಯೊವನ್ನು ವೀಕ್ಷಿಸಿ.