Public TV Impact: ಅರ್ಧಕ್ಕೆ ನಿಂತಿದ್ದ ಸೇತುವೆ ಕಾಮಗಾರಿಗೆ ಮತ್ತೆ ಚಾಲನೆ..! | Karwar

  • 2 years ago
ಕಳೆದ 23ರಂದು ಕಾರವಾರದ ಗಂಗಾವಳಿ - ಮಂಜಗುಣಿ ಸೇತುವೆ ಬಗ್ಗೆ ಪಬ್ಲಿಕ್ ಟಿವಿ ಸವಿಸ್ತಾರವಾಗಿ ವರದಿ ಮಾಡಿತ್ತು. ಸೇತುವೆ ಕಾಮಗಾರಿ ಪೂರ್ಣ ಮಾಡಿದ್ರೇ ನಮ್ಮನ್ನು ಮರೆತು ಬಿಡ್ತಾರೆ ಹೀಗಾಗಿ ಮಾಡಿಲ್ಲ ಅಂತ ಶಾಸಕ ದಿನಕರ ಶೆಟ್ಟಿ ಹೇಳಿದ್ರು.. ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರ ಬಳಿಕ ಎಚ್ಚೆತ್ತಿರುವ ಶಾಸಕರು ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡಿದ್ದು.. ಕಾಮಗಾರಿಗೆ ಮತ್ತೆ ಚಾಲನೆ ಕೊಟ್ಟಿದ್ದಾರೆ. ಇದು ಪಬ್ಲಿಕ್ ಟಿವಿಯ ಬಿಗ್ ಇಂಪ್ಯಾಕ್ಟ್

#PublicTV #Karwar