ಕಬಾನಿ ಸಫಾರಿ ವೇಳೆ ಹುಲಿ, ಮರಿಗಳ ಅಪರೂಪದ ದರ್ಶನ | Kabini Safari | Tiger

  • 2 years ago
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯ ಕಬಿನಿ ಸಫಾರಿ ವೇಳೆ ಹುಲಿ ಹಾಗೂ ಮರಿಗಳು ಕಾಣಿಸಿಕೊಂಡಿವೆ. ಮಳೆಯ ನಡುವೆಯೂ ಹುಲಿ ಹಾಗೂ ನಾಲ್ಕು ಹುಲಿ ಮರಿಗಳು ರಸ್ತೆ ದಾಟಿವುದು ಸಫಾರಿಗೆ ಹೋದವರ ಕ್ಯಾಮಾರದಲ್ಲಿ ಸೆರೆಯಾಗಿದೆ. ತಾಯಿ ಹುಲಿ ಹಿಂದೆ ಮರಿಗಳು ಜಿಗಿಯುತ್ತಾ ಓಡುತ್ತಿರುವ ಅಪರೂಪದ ದೃಶ್ಯ ನೋಡಿ ಸಫಾರಿಗೆ ಹೋದ ಪ್ರವಾಸಿಗಳು ಸಂತೋಷಪಟ್ಟಿದ್ದಾರೆ.

#PublicTV #Mysuru #Tiger #Safari