ದಕ್ಷಿಣ ಭಾರತವೆಲ್ಲ ಸುತ್ತಾಡಿದ್ರೂ ಸಿಗದ ಆಸಿಡ್ ದಾಳಿಕೋರ ನಾಗೇಶ್..! | Bengaluru

  • 2 years ago
ದಕ್ಷಿಣ ಭಾರತವೆಲ್ಲ ಸುತ್ತಾಡಿದ್ರೂ ಸಿಗದ ಆಸಿಡ್ ದಾಳಿಕೋರ ನಾಗೇಶ್..! | Bengaluru

#PublicTV #Bengaluru

ಬರೋಬ್ಬರಿ 2 ವಾರಗಳೇ ಕಳೆದ್ರೂ ಈ ಕೀಚಕ ಇನ್ನೂ ಪತ್ತೆ ಆಗಿಲ್ಲ.. ಪ್ರೀತಿಸಲಿಲ್ಲ ಎಂಬ ಒಂದೇ ಕಾರಣಕ್ಕೆ ಯುವತಿ ಮೇಲೆ ಆಸಿಡ್ ಎರಚಿ ಅಟ್ಟಹಾಸ ಮೆರೆದಿದ್ದ ಕಿರಾತಕ ನಾಗೇಶ್‌ನ ಸುಳಿವೇ ಇಲ್ಲ. ದಕ್ಷಿಣ ಭಾರತವೆಲ್ಲ ಸುತ್ತಾಡಿದ್ರೂ ಸಿಗದ ಆಸಿಡ್ ಕೋರನಿಗಾಗಿ ಪೊಲೀಸರು ಈಗ ಉತ್ತರ ಭಾರತದತ್ತ ಹೊರಟಿದ್ದಾರೆ.