'ದಂಗಲ್' ರೆಕಾರ್ಡ್ ಬ್ರೇಕ್ ಮಾಡಲು ಸಾಧ್ಯವಾಗಿದ್ದು ಹೇಗೆ?

  • 2 years ago
ಕೆಜಿಎಫ್ 2' ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ಮೂರು ವಾರದ ಬಳಿಕವೂ ವಿಶ್ವದೆಲ್ಲೆಡೆ ಸಿನಿಮಾದ ನಾಗಾಲೋಟ ಮುಂದುವರೆದಿದೆ. ಇದೀಗ ಹಿಂದಿಯಲ್ಲಿ ದಂಗಲ್ ಸಿನಿಮಾ ಮಾಡಿದ್ದ ರೆಕಾರ್ಡ್‌ ಅನ್ನು ಬ್ರೇಕ್ ಮಾಡಿದೆ KGF2 ಸಿನಿಮಾ.

KGF Chapter 2 Hindi Box Office Day 21. Surpasses Dangal Lifetime, Is The Second-Highest Hindi Grosser Ever Now

Recommended