ಬೆಂಗಳೂರಿನಲ್ಲಿ ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮಿತಿ ಇಲ್ವಾ..? | BBMP | BESCOM

  • 2 years ago
ಬೆಂಗಳೂರಿನಲ್ಲಿ ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮಿತಿ ಇಲ್ವಾ..? | BBMP | BESCOM

#PublicTV #BESCOM #BBMP

ಬೆಂಗಳೂರಿನಲ್ಲಿ ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮಿತಿ ಇಲ್ವಾ..?
ಬೆಸ್ಕಾಂ, ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ ಬೇಕು..?
ಅಧಿಕಾರಿಗಳ ಬೇಜವಾಬ್ದಾರಿ.. ತಿಂಗಳು ಕಳೆಯೋದ್ರೊಳಗೆ ೪ ಬಲಿ..!
ಮಾಚ್ ೨೩.. ಟ್ರಾನ್ಸ್ಫಾರ್ಮರ್ ಸ್ಫೋಟ ತಂದೆ-ಮಗಳು ಸಾವು
ಏಪ್ರಿಲ್ ೧೩.. ಮಳೆಗೆ ತುಂಡಾದ ವಿದ್ಯುತ್ ತಂತಿ.. ಯುವಕ ಬಲಿ
ನಿನ್ನೆ ಸಂಜಯ್‌ನಗರದಲ್ಲಿ ಯುವಕನ ಬಲಿ ಪಡೆದ ಕೇಬಲ್ ವೈಯರ್..!


Watch Live Streaming On http://www.publictv.in/live

Recommended