Skip to playerSkip to main contentSkip to footer
  • 9/11/2017
Bengalurians can now share their Rain problems to BBMP with the help of this BBMP Sahayavani. So how to complaint about rain problem to BBMP? Here is the help line number of BBMP. 080-22660000


"ಮನೆಗೆ ಮಳೆ ನೀರು ನುಗ್ಗಿದೆ, ರಸ್ತೆಯ ಚರಂಡಿ ನೀರು ತುಂಬಿ ಹರಿಯುತ್ತಿದೆ, ಮರ ಬಿದ್ದಿದೆ, ಕಸದ ಸಮಸ್ಯೆ ಇದೆ" -ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂಥ ಸಮಸ್ಯೆಗಳ ಪೈಕಿ ಯಾವುದೇ ಇದ್ದರೂ ದೂರು ನೀಡಬಹುದು ಮತ್ತು ಅದನ್ನು ಸಂಬಂಧಪಟ್ಟವರು ನಲವತ್ತೆಂಟು ಗಂಟೆಗಳಲ್ಲಿ ಪರಿಹರಿಸಬೇಕು. ಅದಕ್ಕಾಗಿಯೇ ಸಹಾಯವಾಣಿ ಇದೆ. ಸಹಾಯವಾಣಿ ಸಂಖ್ಯೆ- 080-22660000ಗೆ ಕರೆ ಮಾಡಿ ಮಾಹಿತಿ ನೀಡಬಹುದು

Category

🗞
News

Recommended