Skip to playerSkip to main contentSkip to footer
  • 3/24/2020
ಸೊಂಕು ಹರಡುವುದನ್ನು ತಡೆಯಲು ಸರ್ಕಾರ ಈಗಾಗಲೇ ಸಾಕಷ್ಟು ಪ್ರಯತ್ನ ಮಾಡುತ್ತಿದ್ದು ಮನೆಯಲ್ಲೆ ಇರಿ ಎಂದು ಎಷ್ಟೇ ಮನವಿ ಮಾಡುತ್ತಿದ್ದರು ಅದಕ್ಕೆ ಕಿವಿಗೊಡದೆ ಜನ ಬೀದಿಗೆ ಇಳಿಯುತ್ತಿದ್ದಾರೆ, ಇದನ್ನು ಹತ್ತಿಕ್ಕಲು ಈಗ ಬೆಂಗಳೂರಿನಲ್ಲಿ ಬೇಕಾಬಿಟ್ಟಿ ತಿರುಗಾಡುತ್ತಿದ್ದವರಿಗೆ ಪೊಲೀಸರು ತಮ್ಮ ಲಾಟಿ ರುಚಿಯನ್ನು ತೋರಿಸುತ್ತಿದ್ದಾರೆ.

Bangalore Police warn to public, don't come out please stay in home.

Category

🗞
News

Recommended