ಯಶ್ ಹೀರೋ ಅಂತ ಗೊತ್ತಿರ್ಲಿಲ್ಲ ನನಗೆ

  • 2 years ago
KGF 2 ಸಿನಿಮಾ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಈ ಚಿತ್ರದಲ್ಲಿ ನಟಿಸಿರುವ ಜೂನಿಯರ್ ರಾಕಿ(ಅನ್ಮೋಲ್) ತಮ್ಮ ಅನುಭವಗಳನ್ನು ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ. ತನ್ನ ಪಾತ್ರದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

KGF starrer Jnr Rocky special interview with Filmibeat Kannada

Recommended