ಸರ್ಕಾರದ ಮತ್ತೊಂದು ವಿಕೆಟ್ ಪತನ:ಸಚಿವ ಸುಧಾಕರ್ ರಾಜೀನಾಮೆ?? | Oneindia Kannada

  • 2 years ago
ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಬಿಜೆಪಿ ಸರ್ಕಾರದ ಮತ್ತೊಬ್ಬ ಸಚಿವ ಡಾ. ಸುಧಾಕರ್ ಕೂಡ ಇನ್ನೆರಡು ಮೂರು ದಿನಗಳಲ್ಲಿ ರಾಜೀನಾಮೆ ಕೊಡುತ್ತಾರೆ ಎಂದು ಕಾಂಗ್ರೆಸ್ ನಾಯಕ ರವಿ ಬೋಸರಾಜ್ ಹೇಳಿಕೆ ನೀಡಿದ್ದಾರೆ.

KS Eshwarappa resigns his minister post, Now another minister of the BJP government is Dr.K Sudhakar will also resign in two days Congress leader Ravi Bosaraj has said.

Recommended