ಮೈತ್ರಿ ಸರ್ಕಾರದ ಬಗ್ಗೆ ಸುಧಾಕರ್ ನೀಡಿದ್ದರು ಮಾರ್ಮಿಕ ಪ್ರತಿಕ್ರಿಯೆ | Oneindia Kannada

  • 5 years ago
'Every action, there is a reaction' ಇದು ಕಳೆದ ಶುಕ್ರವಾರ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ. ಸುಧಾಕರ್ ನೀಡಿದ್ದ ಮಾರ್ಮಿಕ ಪ್ರತಿಕ್ರಿಯೆ.

Chikkaballapura Congress MLA Dr. Sudhakar unhappiness with HD Kumaraswamy led coalition government continues, all set to leave party and joining BJP?

Recommended