Mahesh Babu ಗೆ ಅಣ್ಣನಾದ Upendra, ತೆಲುಗು ಚಿತ್ರಕ್ಕೆ ಸೈ ಎಂದ ಉಪ್ಪಿ
  • 2 years ago
ಇತ್ತೀಚೆಗಷ್ಟೇ ತೆಲುಗಿನ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಮುತ್ತಪ್ಪ ರೈ ಜೀವನಾಧಾರಿತ ಚಿತ್ರದ ಅನೌನ್ಸ್‌ಮೆಂಟ್ ಆಗಿದೆ. ಈಗ ಮತ್ತೊಂದು ಚಿತ್ರದ ಫೋಷಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅದೇ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಕಾಂಬಿನೇಷನ್ ಚಿತ್ರ.

Trivikarm will going to direct a movie with the crazy combination of real star and super star. Upendra is going to play a powerful role in this movie.
Recommended