IPL ಇತಿಹಾಸದಲ್ಲೇ CSK ಗೆ ಭಾರಿ ಮುಖಭಂಗ: ಕನ್ನಡಿಗನ ಮುಂದೆ ಮಂಡಿಯೂರಿದ ಚೆನ್ನೈ | Oneindia Kannada

  • 2 years ago
ಐಪಿಎಲ್ 2022ರ ಮೊದಲ ಮೂರೂ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಕಂಡು ಕಳಪೆ ಪ್ರದರ್ಶನ ತೋರಿದೆ. ಇದರಿಂದ ಚೆನ್ನೈ ತಂಡದಲ್ಲಿ ಮಹತ್ವದ ಬದಲಾವಣೆ ಆಗುತ್ತಾ ಎಂಬುದು ಕುತೂಹಲ ಮೂಡಿಸಿದೆ.

Chennai Super Kings are the defending champions but they have now lost both their matches in IPL 2022. They went down to Kolkata Knight Riders