Sony LIV ನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಸಿನಿಮಾ ಜೇಮ್ಸ್

  • 2 years ago
'ಜೇಮ್ಸ್' ಅಪ್ಪು ಅಭಿನಯದ ಕೊನೆಯ ಕಮರ್ಷಿಯಲ್ ಸಿನಿಮಾ ಆಗಿರುವುದರಿಂದ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸಿದ್ದರು. ಕರ್ನಾಟಕದಾದ್ಯಂತ 'ಜೇಮ್ಸ್' ಜಾತ್ರೆಯನ್ನೇ ಮಾಡಿದ್ದರು. ಅಪ್ಪು ಮೇಲಿನ ಅಭಿಮಾನಕ್ಕೆ ಹುಟ್ಟುಹಬ್ಬದ ಜೊತೆ ಜೊತೆಗೆ 'ಜೇಮ್ಸ್' ಸಿನಿಮಾ ನೋಡಿ ಸಂಭ್ರಮಿಸಿದ್ದರು. ಈಗ ಅದೇ ಸಿನಿಮಾ ಒಟಿಟಿಗೂ ಲಗ್ಗೆಇಡುತ್ತಿದೆ.

Puneeth Rajkumar Last movie James releasing on sony liv ott on April. Know more.