KGF 2 ಟ್ರೈಲರ್ ಟ್ವೀಟ್ ಮಾಡಿದ್ದು ಓಕೆ, ಜೇಮ್ಸ್ ಬಗ್ಗೆ ಒಂದೂ ಮಾತಾಡಿಲ್ಲ ಯಾಕೆ..?

  • 2 years ago
ನಟಿ ರಶ್ಮಿಕಾ ಮಂದಣ್ಣ ನಟ ಪುನೀತ್ ರಾಜ್‌ಕುಮಾರ್ ಜೊತೆಗೆ ಒಂದು ಸಿನಿಮಾ ಮಾಡಿದ್ದಾರೆ. ಸಿನಿಮಾ ಮಾಡಿರಲೇಬೇಕು ಅಂತೇನಿಲ್ಲ. ಅಪ್ಪು ಅಭಿನಯದ ಕೊನೆಯ ಚಿತ್ರ ಜೇಮ್ಸ್ ಬಗ್ಗೆ ರಶ್ಮಿಕಾ ಏನನ್ನೂ ಮಾತನಾಡಿಲ್ಲ ಎಂದು ಅಪ್ಪು ಅಭಿಮಾನಿಗಳು ಗರಂ ಆಗಿದ್ದರು. ಕನ್ನಡದ ಒಂದು ಚಿತ್ರದ ಬಗ್ಗೆ ಮಾತನಾಡಲು ಈಕೆ ತಯಾರಿಲ್ಲ ಎಂದು ಕಮೆಂಟ್ ಮಾಡಿದ್ದರು. ಈಗ 'ಕೆಜಿಎಫ್ 2' ಬಗ್ಗೆ ಮಾತನಾಡಿರುದಕ್ಕೆ ಟ್ರೋಲ್ ಆಗುತ್ತಿದ್ದಾರೆ. ಅದರಲ್ಲೂ ರಶ್ಮಿಕಾ ಕನ್ನಡದ ಟ್ರೈಲರ್ ಲಿಂಗ್ ಹಂಚಿಕೊಂಡಿದ್ದಕ್ಕೆ, ಆಕೆಯ ತೆಲುಗು ಅಭಿಮಾನಿಗಳು, ತೆಲುಗು ಟ್ರೈಲರ್ ಯಾಕೆ ಹಂಚಿಕೊಂಡಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

Rashmika Mandanna Tweet About KGF 2 Trailer Gets Troll Again With KGF 2 Dialogue.

Recommended