KGF 2 ಟ್ರೈಲರ್ ರಿಲೀಸ್ ತೆಲುಗು, ತಮಿಳಲ್ಲಿ ಹೆಚ್ಚಾಯ್ತು ಬೇಡಿಕೆ

  • 2 years ago
'ಕೆಜಿಎಫ್ 2' ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ 'ಕೆಜಿಎಫ್ 2' ಚಿತ್ರಕ್ಕೆ ಮತ್ತಷ್ಟು ಬೇಡಿಕೆ ಹೆಚ್ಚಾಗುತ್ತಿದ್ದು, ಟಿವಿ ರೈಟ್ಸ್ ಪಡೆಯಲು ಹಲವು ಚಾನೆಲ್ ಗಳು ಮುಂದೆ ಬಂದಿವೆ. ತೆಲುಗಿನಿಂದ 'ಕೆಜಿಎಫ್ 2' ಗೆ ಬೇಡಿಕೆ ಹೆಚ್ಚಾಗಿದ್ದು ಊಹೆಗೂ ಮೀರಿ ಆಫರ್‌ಗಳು ಬರುತ್ತಿದೆ.

Kgf 2 Telugu Tv rights sold for huge amount. here is Kannada, Hindi Tv rights details.

Recommended