RCB ಮಧ್ಯಮ ಕ್ರಮಾಂಕ, ಅದ್ರಲ್ಲೂ DK ಬಗ್ಗೆ ಇನ್ಯಾರೂ ಟೀಕೆ ಮಾಡಂಗಿಲ್ಲ | Oneindia Kannada

  • 2 years ago
ನಾಯಕ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ಅಬ್ಬರದ ಬ್ಯಾಟಿಂಗ್ ಪ್ರಯೋಜನಕ್ಕೆ ಬರಲಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಸೋತರೂ ಎದುರಾಳಿ ತಂಡಕ್ಕೆ ದೊಡ್ಡದಾಗಿ ಸಂದೇಶವೊಂದನ್ನು ರವಾನೆ ಮಾಡಿದೆ.

gave a big signal to opponents after lost against PBKS you know what?

Recommended