ಬೆಂಗಳೂರಿನಲ್ಲೂ ಪಾಠ ಮಾಡುವ ರೋಬೊ !
  • 2 years ago
ಪಾಠ ಬೋಧನೆಯಲ್ಲಿ ಬೋಧಕರಿಗೂ ವಿದ್ಯಾರ್ಥಿಗಳಿಗೂ ಸಹಕರಿಸಿ, ಕಲಿಕೆಯನ್ನು ಸುಲಭವಾಗಿಸುವಂತಹ `ಈಗಲ್’ ರೋಬೊ ಪರೀಕ್ಷಾರ್ಥ ಪ್ರಾತ್ಯಕ್ಷಿಕೆಯು ಬೆಂಗಳೂರಿನ ಮಲ್ಲೇಶ್ವರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆಯಿತು. ಯಾವುದೇ ಪ್ರಶ್ನೆಗೆ ಥಟ್ ಎಂದು ಉತ್ತರ ನೀಡುತ್ತದೆ ಈ ರೋಬೊ. ಮಲ್ಲೇಶ್ವರದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಯೋಗಿಕವಾಗಿ ಈ ಸೌಲಭ್ಯವನ್ನು ಜಾರಿಗೆ ತರಲು ‌ಉದ್ದೇಶಿಸಲಾಗಿದೆ.
Recommended