ಸುದ್ದಿ ಸಂಚಯ: ಈ ದಿನದ ಪ್ರಮುಖ ವಿದ್ಯಮಾನಗಳು | 2022 ಮಾರ್ಚ್ 21
  • 2 years ago
133 ಜನರಿದ್ದ ಬೋಯಿಂಗ್ ವಿಮಾನ ಚೀನಾದಲ್ಲಿ ಪತನ, 'ಮೇಕೆದಾಟು' ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ, ವೈದ್ಯಕೀಯ ಶಿಕ್ಷಣದ ವೆಚ್ಚ ಕಡಿತಗೊಳಿಸಲು ರಾಜ್ಯ ಸರ್ಕಾರ ಚಿಂತನೆ, ಶರಣಾಗತಿಯ ಪ್ರಶ್ನೆಯೇ ಇಲ್ಲ: ರಷ್ಯಾಗೆ ತಿರುಗೇಟು ನೀಡಿದ ಉಕ್ರೇನ್... ಸೇರಿದಂತೆ ಈ ದಿನದ ಮತ್ತಷ್ಟು ಪ್ರಮುಖ ಸುದ್ದಿಗಳ ಸಂಗ್ರಹ ಇಲ್ಲಿದೆ.
#NewsBulletin #KannadaNews #RussiaUkraineConflict #Russia #Ukraine #US #Covid19 #coronavirus
Recommended