ಈಗ ಭಾರತದ ಸಹಾಯ ಕೇಳ್ತಿರೋ ಉಕ್ರೇನ್ 22 ವರ್ಷಗಳ ಹಿಂದೆ ಏನ್ ಮಾಡಿತ್ತು ಗೊತ್ತಾ?

  • 2 years ago
ರಷ್ಯಾ ದಾಳಿಗೆ ತತ್ತರಿಸಿರುವ ಉಕ್ರೇನ್ ಈಗ ಭಾರತದ ಸಹಾಯವನ್ನು ಕೇಳುತ್ತಿದೆ ಆದರೆ 22 ವರ್ಷಗಳ ಹಿಂದೆ ಉಕ್ರೇನ್ ಭಾರತದ ವಿರುದ್ಧ ಏನು ಮಾಡಿತ್ತು ಗೊತ್ತಾ?

In 1998, India under Atal Bihari Vajpayee had conducted nuclear tests. When Operation Shakti was conducted, Ukraine had rushed to impose economic sanctions against India.