ಮಾರುಕಟ್ಟೆಗೆ ಬಂತು ಬರೀ ಮೂಗನ್ನು ಮುಚ್ಚಿಕೊಳ್ಳೊ‌ ಮಾಸ್ಕ್,ಇದ್ರ‌ ಸ್ಪೆಷಾಲಿಟಿ ಏನು? | Oneindia Kannada
  • 2 years ago
ದಕ್ಷಿಣ ಕೊರಯಾದ ಮಾಸ್ಕ್ ತಯಾರಿಕಾ ಕಂಪನಿಯೊಂದು ಕೇವಲ ಮೂಗನ್ನು ಮಾತ್ರ ಮುಚ್ಚುವ ಮಾಸ್ಕ್ ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದೆ. ಆನ್ಲೈನ್ ನಲ್ಲೂ ಮಾರಾಟವಾಗುತ್ತಿರುವ ಮಾಸ್ಕ್ ಜಗತ್ತಿನಾದ್ಯಂತ ಹೊಸ ಸಂಚಲನ ಸೃಷ್ಟಿಸಿದೆ.

A South Korean company has designed a "kosk" – a mask that can be folded up to cover only the nose while someone eats,
Recommended