ಮಾಸ್ಕ್ ಹಾಕಿಕೊಂಡು ವಾಕಿಂಗ್, ಜಾಗಿಂಗ್ ಮಾಡ್ತಿದ್ರೆ ಎಚ್ಚರಿಕೆ! | Working out? Take off mask first

  • 4 years ago
ಫಿಟ್ನೆಸ್ ಕಾಪಾಡಿಕೊಳ್ಳುವ ಸಲುವಾಗಿ ಮಾಸ್ಕ್ ಧರಿಸಿ ವ್ಯಾಯಾಮ ಮಾಡಿದರೆ ಅಪಾಯವನ್ನು ಹತ್ತಿರಕ್ಕೆ ಬರಮಾಡಿಕೊಂಡಂತೆ ಎಂದು ವೈದ್ಯರು ಹೇಳುತ್ತಿದ್ದಾರೆ.

News of a runner whose lungs collapsed while running with a mask on recently, caused much concern among healthcare workers, with experts saying that sticking to indoor exercises is the best way forward during the COVID outbreak.