BBMP ಇನ್ಮುಂದೆ ಪ್ರತಿ ತಿಂಗಳೂ ಕಸದ ಬಿಲ್ ಕಟ್ಟಿಸಿಕೊಳ್ಳಲಿದೆ | Oneindia Kannada

  • 2 years ago
ಬೆಂಗಳೂರಿನಲ್ಲಿರುವ ನಿವಾಸಿಗಳು ಕರೆಂಟ್ ಬಿಲ್ ಜೊತೆಗೆ ಗಾರ್ಬೆಜ್ ಟ್ಯಾಕ್ಸ್ ಕೂಡಾ ಕಟ್ಟಬೇಕು. ಈ ಬಗ್ಗೆ ಈಗಾಗಲೇ ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.

BBMP might charge garbage bill every month just like current bill

Recommended