ಸೆಟ್ ನಲ್ಲಿ ನಿಮ್ಮನ್ನು ನೋಡಲು ಕಾಯ್ತಾ ಇದ್ದೀನಿ, ಯಶ್ ಅಭಿಮಾನಿಗಳೇ ಥ್ರಿಲ್

  • 2 years ago
'ಕೆಜಿಎಫ್' ನಂತರ ಏನು ಎಂಬ ಪ್ರಶ್ನೆ ಯಶ್ ಅಭಿಮಾನಿಗಳಿಗೆ ಮಾತ್ರವಲ್ಲ ಚಂದನವನದಲ್ಲೂ ಕುತೂಹಲ ಮೂಡಿಸಿತ್ತು. ಯಶ್ ಸಹ ತಮ್ಮ ಮುಂದಿನ ಸಿನಿಮಾ ಯಾವುದು? ಯಾರು ನಿರ್ದೇಶಕ ಎಂಬ ವಿಷಯವನ್ನು ಗೌಪ್ಯವಾಗಿಟ್ಟಿದ್ದರು. ಆದರೆ ಇದೀಗ ಎಲ್ಲವೂ ಅಧಿಕೃತವಾಗಿ ಬಹಿರಂಗವಾಗಿದೆ

Actor Yash's next movie will be with director Narthan. Yash is waiting for KGF 2 release. Narthan today tweeted that he will be directing Yash's next movie.

Recommended