ಮೇಘಾನ ಪುತ್ರನನ್ನು ನೋಡಲು ಬಂದ್ರು ಮಲಾಯಳಂನ ಖ್ಯಾತ ನಟಿ

  • 2 years ago
ಚಿರು ನಿಧನರಾದ ನಂತರ ಸಾಕಷ್ಟು ಮಲಯಾಳಂ ಚಿತ್ರರಂಗದ ಸ್ನೇಹಿತರು ಮನೆಗೆ ಆಗಮಿಸಿ ಸಾಂತ್ವಾನ ನೀಡಿದ್ದಾರೆ. ಇದೀಗ ಮಲಯಾಳಂ ನಟಿ ಅಹಾನಾ ಕೃಷ್ಣ ಮೇಘನಾ ಮನೆಗೆ ಭೇಟಿ ನೀಡಿ ರಾಯನ್‌ ನನ್ನು ಎತ್ತಿ ಮುದ್ದಾಡಿದ್ದಾರೆ.

Malayalam actress Ahana Krishna visit Meghana Raj house and spend time with Rayan Raj Sraja