ಪ್ರೀತಿಯ ಪತಿ ಚಿರು ಸರ್ಜಾ ರನ್ನು ಕಳೆದುಕೊಂಡಿರುವ ಪತ್ನಿ ಮೇಘನಾ ರಾಜ್ ದುಃಖತಪ್ತರಾಗಿ ದ್ದಾರೆ ಅವರ ಅಗಲಿಕೆಯಿಂದ ಕಣ್ಣೀರು ಹಾಕುತ್ತಿದ್ದಾರೆ. ಮೇಘನ ರಾಜ್ ಅವರ ಸ್ಥಿತಿಯನ್ನು ನೋಡಿದ ಎಲ್ಲರಿಗೂ ಕಣ್ಣೀರು ತರಿಸುವಂತಿದೆ ಈ ದೃಶ್ಯ.
Actress Meghanna Raj, who lost her beloved husband Chiru Sarza, meghana is in tears over loss. The scene has brought tears to everyone who saw Meghana Raj's condition.