Manish Pandey RCB ಗೆ ಬಂದ್ರೆ ಆಗೋ ಲಾಭ ಒಂದಾ ಎರಡಾ? | Oneindia Kannada

  • 3 years ago
ಆರ್ ಸಿಬಿ ತಂಡ ಈ ಹಿಂದಿನ ಕೆಲ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಬಹುದು. ಅಂತಹ ಒಬ್ಬ ಆಟಗಾರ ಮನೀಷ್ ಪಾಂಡೆ. ಇಲ್ಲಿ ಮನೀಷ್ ಪಾಂಡೆಯೇ ಆರ್ ಸಿಬಿ ಯಾಕೆ ಬೇಕು ಎಂಬುದಕ್ಕೆ ನಾನಾ ಕಾರಣಗಳಿವೆ.

With Kohli giving up captaincy after conclusion of IPL 2021, Pandey can serve as an ideal captain for the franchise.