ಮೊದಲ ಬಾರಿಗೆ ಮಾತು ತಪ್ಪಿದ ರಾಜಮೌಳಿ

  • 2 years ago
ಅಭಿಮಾನಿಗಳ ಭಾವನೆಗಳಿಗೆ ಬಹುವಾಗಿ ಬೆಲೆ ಕೊಡುವ ವ್ಯಕ್ತಿ ನಿರ್ದೇಶಕ ರಾಜಮೌಳಿ. ಸಿನಿಮಾದ ಬಗ್ಗೆಯೂ ಅಪಾರ ಶಿಸ್ತು ಹೊಂದಿರುವ ಅವರು ಸಾಮಾನ್ಯವಾಗಿ ಅಭಿಮಾನಿಗಳಿಗೆ ಕೊಟ್ಟ ಮಾತು ತಪ್ಪುವುದಿಲ್ಲ, ಈ ಬಾರಿ ಏಕೋ ಮಾತು ತಪ್ಪಿದ್ದಾರೆ

RRR movie trailer release date postponed. Trailer expected to release on December 03. But RRR team said trailer will release on other day soon.

Recommended