2 years ago

Ajay Devgan ಕಂಡ್ರೆ ಕಿಚ್ಚನಿಗೆ ಆಗೋದಿಲ್ಲ‌ ಯಾಕೆ ಗೊತ್ತಾ? | Filmibeat Kannada

Filmibeat Kannada
Filmibeat Kannada
ಸುದೀಪ್ ತನ್ನ ವೃತ್ತಿ ಜೀವನದಲ್ಲಿ ಕಿಚ್ಚ ಬೇರೆ ಬೇರೆ ಭಾಷೆಯ ಅನೇಕ ಸ್ಟಾರ್ ನಟರ ಜೊತೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆ. ಆದರೆ ಅಭಿನಯ ಚಕ್ರವರ್ತಿಗೆ ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಕಂಡ್ರೆ ಕೋಪವಂತೆ. ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ಬಹಿರಂಗ ಪಡಿಸಿದ್ದಾರೆ.
#KicchaSudeep #AjayDevga #Kajol
Actor Sudeep reveals why he hates Bollywood Actor Ajay Devgan.

Browse more videos

Browse more videos