Avesh Khanಗೆ ಒಳ್ಳೆಯ ಪಾಠ ಕಲಿಸಿದ KS Bharath | Oneindia Kannada

  • 3 years ago
ಅಂತಿಮ ಎಸೆತದಲ್ಲಿ ಆರ್‌ಸಿಬಿ ರೋಚಕ ಗೆಲುವು ಸಾಧಿಸಿದೆ. ಕೊನೆಯ ಎಸೆತದಲ್ಲಿ ಆರ್‌ಸಿಬಿಗೆ ಗೆಲ್ಲು ಐದು ರನ್‌ಗಳ ಅಗತ್ಯವಿದ್ದಾಗ ಶ್ರೀಕರ್ ಭರತ್ ಸಿಕ್ಸರ್ ಸಿಡಿಸಿ ಆರ್‌ಸಿಬಿ ಗೆಲುವಿಗೆ ಕಾರಣರಾದರು. ಈ ಮೂಲಕ ವಿರಾಟ್ ಕೊಹ್ಲಿ ಪಡೆ ಗೆಲುವಿನೊಂದಿಗೆ ಪ್ಲೇಆಫ್‌ಗೆ ಪ್ರವೇಶಿಸಿದೆ.

RCB needing 6 off the last ball. However, pressure got to the young pacer as he bowled a wide followed by a full-toss on the last ball that Srikar Bharat clubbed for a six to seal the win.

Recommended