ಮೊದಲ ದಿನದಾಟದಲ್ಲಿ ಶತಕ ಸಿಡಿಸಿ ಅಜೇಯರಾಗಿ ಉಳಿದಿದ್ದ ಕನ್ನಡಿಗ ಕೆ ಎಲ್ ರಾಹುಲ್ ಎರಡನೇ ದಿನದಾಟದ 2ನೇ ಎಸೆತದಲ್ಲೇ ತಮ್ಮ ವಿಕೆಟ್ ಒಪ್ಪಿಸಿದ್ದಾರೆ. #INDvsENG #Rahul #Rahane KL Rahul falls after adding just two runs to his overnight tally. Ollie Robinson gets the prized wicket on the second ball of the day. This is the start England wanted. Soft dismissal for Rahul.