ಸಂಕಷ್ಟದಲ್ಲಿ ಟೀಮ್ ಇಂಡಿಯಾದ ಗೋಡೆಯಾಗಿ ನಿಂತ ಕೆ ಎಲ್ ರಾಹುಲ್ | Oneindia Kannada

  • 3 years ago
ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಸಾಲುಸಾಲಾಗಿ ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೆ ಅತ್ತ ಕೆಎಲ್ ರಾಹುಲ್ ಮಾತ್ರ ವಿಕೆಟ್ ಒಪ್ಪಿಸದೆ ಏಕಾಂಗಿ ಹೋರಾಟ ನಡೆಸಿದ್ದಾರೆ.

Indian opening batsman KL Rahul, who was making his comeback in Test cricket after 2 years gap, has grabbed the opportunity with both the hands with a cracking fifty in the first Test against England here at the Trent Bridge.

Recommended