ಟೀಮ್ ಇಂಡಿಯಾದ ಹಲವರಿಗಿಂತ ನಾನು ಚೆನ್ನಾಗಿ ಆಡಿದ್ದೇನೆ ಎಂದ Vijay Shankar | Oneindia Kannada

  • 3 years ago
ಟೀಮ್ ಇಂಡಿಯಾಗೆ ಪುನಃ ಆಯ್ಕೆಯಾಗುವುದು ನನ್ನ ಕೈಯಲ್ಲಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಅನೇಕ ಆಟಗಾರರ ಜತೆ ನನ್ನನ್ನು ಹೋಲಿಕೆ ಮಾಡಿ ಮಾತನಾಡುತ್ತಾರೆ. ಕೆಲವರು ಈ ರೀತಿ ಹೋಲಿಕೆ ಮಾಡಿ ಮಾತನಾಡಿದರೆ ಖಂಡಿತವಾಗಿಯೂ ಆ ಆಟಗಾರರಿಗಿಂತ ನಾನು ಉತ್ತಮ ಆಟವಾಡಿದ್ದೇನೆ ಎಂದರ್ಥ' ಎಂದು ವಿಜಯಶಂಕರ್ ಟೀಕಾಕಾರರಿಗೆ ಕುಟುಕಿದರು.

I Have Definitely Done Better Than Most of others : Vijay Shankar

Recommended