The cruel rule of the clock _ ಗಡಿಯಾರದ ಕ್ರೂರ ನಿಯಮ _ OIDW _ The world of economics explained _ EP 29

  • 3 years ago
#Theworldofeconomicsexplained #OIDW
ಬಹಳಷ್ಟು ಜನರು ಗಡಿಯಾರದ ವಿರುದ್ಧವಾಗಿ ಓಡುತ್ತಿರುತ್ತಾರೆ. ಇದು ಜೀವನದ ಭಾಗವೇ ಆಗಿದೆ. ಆದರೆ, ಇದು ಯಾವಾಗಲೂ ಈ ರೀತಿ ಇರಲಿಲ್ಲಘಿ. ಗಡಿಯಾರವೇ ಇಲ್ಲದ ಕಾಲದಲ್ಲಿ ಜನರ ಜೀವನ ಹೇಗಿತ್ತುಘಿ? ಆದರೂ ಜೀವನ, ವ್ಯವಸ್ಥೆ ನಡೆಯುತ್ತಿತ್ತುಘಿ. ಆಗಲೂ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆ ಚೆನ್ನಾಗಿ ಇರಲ್ಲಿಲ್ಲವೇ?

For many people, racing against the clock has become a normal part of daily life. But it hasn't always been like this. What was life like before clocks were invented, and how did their arrival shape economic and social life?