What is lobbyism ಲಾಬಿವಾದ ಎಂದರೇನು The world of economics explained EP 01 Oneindia Kannada
  • 3 years ago
The job of lobbyists is to persuade governments to act in line with the interests they represent. They seek to influence legislation and steer policy. There are 20,000 lobbyists in Brussels. What exactly are they doing?

ಸರಕಾರಗಳನ್ನು ಮನವೊಲಿಸುವುದು ಹಾಗೂ ಒಬ್ಬರ ಹಿತಾಸಕ್ತಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದೇ ಲಾಬಿ ಮಾಡುವವರ ಕೆಲಸ. ಇವರು ಶಾಸನದ ಮೇಲೂ ಪ್ರಭಾವ ಬೀರಬಲ್ಲರು. ಸರಕಾರದ ನೀತಿಯನ್ನು ನಿಯಂತ್ರಿಸಲು ಕೂಡ ಪ್ರಯತ್ನಿಸಬಲ್ಲರು. ಬ್ರೂಸೆಲ್ಸ್ನಲ್ಲಿ ಇಂತಹ 20 ಸಾವಿರ ಲಾಬಿವಾದಿಗಳಿದ್ದಾರೆ. ಅವರು ನಿಖರವಾಗಿ ಏನು ಮಾಡುತ್ತಿದ್ದಾರೆ?
Recommended