What is the German Beer Purity Law? | ಬಿಯರ್ ಶುದ್ಧತೆಯ ಜರ್ಮನ್ ಕಾನೂನು ಎಂದರೇನು? | EP 07 | Oneindia
  • 3 years ago
The “Reinheitsgebot”, a set of regulations governing the ingredients allowed in beer, was adopted in Bavaria in 1516. The purity law limits the constituents of a brew to barley, hops and water. But nowadays, craft brewers are moving away from the purism of the past.

ಬಿಯರ್‌ನಲ್ಲಿ ಅನುಮತಿಸಲಾದ ಪದಾರ್ಥಗಳನ್ನು ನಿಯಂತ್ರಿಸುವ ಸಲುವಾಗಿ 1516 ರಲ್ಲಿ ಬವೇರಿಯಾದಲ್ಲಿ ಕಾಯಿದೆಯೊಂದದನ್ನು ಅಂಗೀಕರಿಸಲಾಯಿತು. ಈ ಕಾನೂನಿನ ಅನ್ವಯ ಬಿಯರ್‌ಗೆ ಬಾರ್ಲಿ, ಹಾಪ್ಸ್ ಮತ್ತು ನೀರನ್ನು ಮಾತ್ರ ಬಳಸುವಂತಾಯಿತು. ಆದರೆ, ಇತ್ತೀಚಿನ ದಿನಗಳಲ್ಲಿ ಕರಕುಶಲ ತಯಾರಕರು ಹಿಂದಿನ ಶುದ್ಧೀಕರಣದಿಂದ ದೂರ ಸರಿಯುತ್ತಿದ್ದಾರೆ.
Recommended