ತನ್ನ ಆತ್ಮ ಚರಿತ್ರೆಗೆ Believe ಎಂಬ ಪದವನ್ನು Suresh Raina ಇಟ್ಟಿದ್ದು ಯಾಕೆ? | Oneindia Kannada

  • 3 years ago
ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಬಳಿಕ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಅವರೆ ಬರೆದಿರುವ ಅವರ ಆತ್ಮಚರಿತ್ರೆ ಬಿಲೀವ್ ಎಂಬ ಪುಸ್ತಕವನ್ನು ಇಂದು ಬಿಡುಗಡೆ ಮಾಡಿದ್ದಾರೆ.
#SureshRaina

A book titled ‘Believe – What Life and Cricket Taught Me’, Suresh Raina's autobiography has been released today.