ಭಾಗ್ಯಜ್ಯೋತಿ ಕರೆಂಟ್ ಬಳಕೆದಾರರೇ ತಪ್ಪದೇ ನೋಡಿ, ಎಚ್ಚೆತ್ತುಕೊಳ್ಳಿ!! | Oneindia Kannada

  • 3 years ago
ಭಾಗ್ಯಜ್ಯೋತಿ ಯೋಜನೆ ಬಳಸುತ್ತಿರುವ ಬಡವರ ಬಳಿ ಕೆಇಬಿ ಬಿಲ್ ಕಲೆಕ್ಟರ್ ಯಾವ ರೀತಿ ಮೋಸ ಮಾಡುತ್ತಿದ್ದಾರೆ ಎಂಬ ವಿಷಯವನ್ನು ಈ ವ್ಯಕ್ತಿ ವಿವರಿಸಿದ್ದಾರೆ. ಇದರ ಬಗ್ಗೆ ಕೆಇಬಿ ಮತ್ತು ಸರ್ಕಾರ ಸ್ಪಷ್ಟನೆ ಕೊಡಬೇಕಿದೆ
The man described how the KEB Bill Collector was cheating on the poor who were using the Bhagya Jyothi scheme. The KEB and the government need to be clear about this