ನಮ್ಮ ಶಿಲ್ಪ ನಮಗೆ ಬೇಕು ಎಂದು ಬೀದಿಗಿಳಿದ ಜನ, ಬೆಂಬಕ್ಕೆ ನಿಂತ Pratap Simha |RohiniSindhuri|Oneindia Kannada

  • 3 years ago
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರನ್ನು ಬೆಂಬಲಿಸಿ ಮೈಸೂರಿನೆಲ್ಲೆಡೆ ಸರಣಿ ಪ್ರತಿಭಟನೆಗಳು ನಡೆದಿದ್ದು, ಇದೇ ವಿಷಯಕ್ಕೆ ಪಾಲಿಕೆ ಸದಸ್ಯರು, ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಸಹ ಪ್ರತಿಭಟನೆ ನಡೆಸಿದರು.
#RohiniSindhuri #Mysore #ShilpaNag #DC
Mysore city Corporation workers protest against Mysore DC Rohini sindhuri