ICC ತೆಗೆದುಕೊಂಡ ನಿರ್ಧಾರಕ್ಕೆ ರೋಹಿತ್ ಶರ್ಮಾ ಫುಲ್ ಹ್ಯಾಪಿ | Oneindia Kannada

  • 3 years ago
ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಖುಷಿಯಾಗಿದ್ದಾರೆ. ಅಭಿಮಾನಿಗಳ ಎದುರಿಗೆ ಬ್ಯಾಟ್ ಬೀಸಿ ಸಂಭ್ರಮಿಸಬೇಕು ಎಂದು ಕಾಯುತ್ತಿದ್ದ ಆಕ್ರಮಣಕಾರಿ ಆಟಗಾರನಿಗೆ ಮತ್ತೆ ಅಭಿಮಾನಿಗಳ ಎದುರು ಕ್ರಿಕೆಟ್ ಆಡುವ ಅವಕಾಶ ಸಿಕ್ಕಿರುವುದು ಖುಷಿ ನೀಡಿದೆ.

Rohit Sharma shares the emotional message with his fans on Twitter

Recommended