ಮಗನಿಗೆ ನಡೆಯೋದನ್ನು ಹೇಗೆ ಕಲಿಸುತ್ತಿದ್ದಾರೆ ನೋಡಿ ಹಾರ್ದಿಕ್ ಪಾಂಡ್ಯ | Oneindia Kannada

  • 3 years ago
ಕೊರೊನಾ ವೈರಸ್ ಕಾರಣದಿಂದ IPL ಆಟವನ್ನು ಅರ್ಧಕ್ಕೆ ನಿಲ್ಲಿಸಲಾಯಿತು.ಹೀಗಾಗಿ ಮನೆಯಲ್ಲೇ ಕಾಲ ಕಳೆಯುತ್ತಿರುವ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ತನ್ನ ಮಗನ ಜೊತೆಗೆ ಆಟವಾಡುತ್ತಾ ಮಗನಿಗೆ ನಡೆಯುವುದನ್ನು ಕಲಿಸುತ್ತಿದ್ದಾರೆ‌.

Cricketer Hardik Pandya is spending time with his son and he teaching his son to walk