IPL ಬಗ್ಗೆ ಸ್ಪಷ್ಟನೆ ನೀಡಿದ BCCI | Oneindia Kannada
- 3 years ago
ಐಪಿಎಲ್ ನ ಸಾಕಷ್ಟು ಆಟಗಾರರಿಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಉಳಿದ ಪಂದ್ಯಗಳು ಭಾರತದಲ್ಲಿ ನಡೆಯುವುದಿಲ್ಲ ಎಂಬುದನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
IPL got suspended and meanwhile, the BCCI president says IPL will not resume in India
IPL got suspended and meanwhile, the BCCI president says IPL will not resume in India