RCB ಆಟದ ಬಗ್ಗೆ ಮಾತನಾಡಿದ ಕೆವಿನ್ ಪೀಟರ್ಸನ್ | Oneindia Kannada

  • 3 years ago
ಇಂಗ್ಲೆಂಡ್ ಮಾಜಿ ಕ್ರಿಕೆಟರ್ ಕೆವಿನ್ ಪೀಟರ್ಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ವಿಭಾಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆರ್‌ಸಿಬಿ ಬೌಲಿಂಗ್‌ ವಿಭಾಗ ಚೆನ್ನಾಗಿದೆ. ಹೀಗಾಗಿಯೇ ನಾಯಕ ವಿರಾಟ್ ಕೊಹ್ಲಿ ನಿರಾಳರಾಗಿದ್ದಾರೆ ಎಂದು ಪೀಟರ್ಸನ್ ಹೇಳಿದ್ದಾರೆ.

#KKRvsRR #IPL2021 #IPL #benstokes #BenStokes #KKR #kkr #RR #rr #RRvsKKR