ವ್ಯರ್ಥವಾಯ್ತು ರಸೆಲ್ ಏಕಾಂಗಿ ಹೋರಾಟ | Oneindia Kannada

  • 3 years ago
ಮುಂಬೈನ ವಾಂಖೆಡೆ ಕ್ರೀಡಾಂಗಣ ಮತ್ತೊಂದು ಅತ್ಯಂತ ರೋಚಕ ಕಾದಾಟಕ್ಕೆ ಸಾಕ್ಷಿಯಾಯಿತು. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಹೈಸ್ಕೋರಿಂಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಂತಿಮ ಓವರ್‌ನಲ್ಲಿ ಗೆಲುವುಸ ಸಾಧಿಸಿದೆ
Chennai Super Kings won by 18 runs against Kolkata Knight Riders

Recommended