ಇನ್ಮುಂದೆ ಅಸಲಿ ಆಟ ಶುರು !! | Oneindia Kannada

  • 3 years ago
ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ 8 ರನ್​ಗಳ ರೋಚಕ ಜಯ ಸಾಧಿಸಿದೆ. ಭಾರತ ನೀಡಿದ 186 ರನ್​ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಅಂತಿಮವಾಗಿ 8 ವಿಕೆಟ್​ ನಷ್ಟಕ್ಕೆ 177 ರನ್​ಗಳಿಸಲಷ್ಟೇ ಶಕ್ತರಾದರು.


Team India beat England by 8 runs in the 4th T20 match at Ahmedabad's Narendra Modi Stadium. Chasing India's 186-run target, England managed to score only 177 runs for the loss of 8 wickets.

Recommended