ನಿಮ್ ಆಟಕ್ಕೆ ಫುಲ್ ಸ್ಟಾಪ್ ಇಡ್ತಾರೆ ಸುರೇಶ್ ಕುಮಾರ್ | Oneindia Kannada

  • 3 years ago
ರಾಜ್ಯದಲ್ಲಿ ಮತ್ತೊಮ್ಮೆ ಕೊರೊನಾತಂಕ ಶುರುವಾಗಿದೆ. ಜನವರಿ 1 ರಿಂದ ಹಂತ-ಹಂತವಾಗಿ ಆರಂಭಗೊಂಡಿರುವ ಶಾಲಾ-ಕಾಲೇಜುಗಳ ಶೈಕ್ಷಣಿಕ ಚಟುವಟಿಕೆ ಮೇಲೆ ಮತ್ತೆ ಕೊರೊನಾ ವೈರಸ್ ಪರಿಣಾಮ ಬೀರುವ ಸಾಧ್ಯತೆಗಳಿವೆ.



Coronatritic is once again in the state. The Coronavirus is likely to affect the educational activity of school-colleges started by step-by-step by January 1.