RCB ಗೆಲುವಿಗಾಗಿ ಭಕ್ತರು ಏನೆಲ್ಲಾ ಮಾಡ್ತಾರೆ ನೋಡಿ | Oneindia Kannada

  • 3 years ago
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಶುಕ್ರವಾರ ಬಹಳ ಅದ್ಧೂರಿಯಾಗಿ ಜರುಗಿತು. ಭಕ್ತರು ಬಾಳೆ ಹಣ್ಣುಗಳನ್ನು ರಥಕ್ಕೆ ಎಸೆಯುವ ಮೂಲಕ ತನ್ನ ಹರಕೆ ತೀರಿಸಿದರು.


The Brahma Rathotsava was very huggled in Mr. Terumalleshwar Swamy, who was famous for South Kashi, as the city of Hideur, the city of Chitradurga district. Devotees focused on his spread by throwing banana fruits.